We are doing groundbreaking work that feeds communities in need and greens the environment, all at once.
/media/anulakshmi/1NGO-00749-Sri Anulaxmi Charitable Trust (R)-Activities-Tree plant donation_r8pM2uX.jpg
/media/anulakshmi/1NGO-00749-Sri Anulaxmi Charitable Trust (R)-Activities-Women empowerment_VJjMuTJ.jpg
/media/anulakshmi/1NGO-00749-Sri Anulaxmi Charitable Trust (R)-Children empowerment.jpg
/media/anulakshmi/1NGO-00749-Sri Anulaxmi Charitable Trust (R)-Activities-Grocery Distribution.jpg
/media/anulakshmi/1NGO-00749-Sri Anulaxmi Charitable Trust (R)-Children empowerment-1.jpg
/media/anulakshmi/1NGO-00749-Sri Anulaxmi Charitable Trust-Drawing Compitetion.jpeg
/media/anulakshmi/WhatsApp Image 2022-05-11 at 6.39.01 PM.jpeg
/media/anulakshmi/WhatsApp Image 2022-05-11 at 6.39.02 PM.jpeg
/media/anulakshmi/WhatsApp Image 2022-05-10 at 9.31.20 PM.jpeg

About Us

Sri Anulakshmi Charitable Trust (R)

Planting saplings for a greener, cleaner, and healthier planet.

Sri Anulakshmi Charitable Trust is a non-profit organisation involved in creating awareness about environment at K R Nagar, Mysore. Planting various seeds of fruit, nut and medicinal trees to alleviate world hunger, combat global pollution of the environment, strengthen communities, and for animal feed, improve the surrounding air, soil, and water is the objective of the Trust.
Our other programs are educating poor children, helping orphaned children, supporting to have better health of women, helping senior citizens, identifying and encouraging children's art, etc.

Our focus areas


An integrated approach to build a equitable and empowered society


Mission & Vision



OUR VISION

A world where environment is valued and respected.

OUR MISSION

To fight climate change by executing projects which supports mother earth.




Our Programs

Women's Self Employment Training

We at Sri Anulakshmi Charitable Trust conduct women's self employment training at Mysore. We aim to provide skills that give employability to women and to provide competencies and skill that enable women to become self-employed/entrepreneurs More than 25 women have been benefited through this program.

Tree plantation drive

The trust emphasises to protect the environment through plantation drives. We encourage students to participant in such drives so that they are inspired and motivated to have better surroundings. Students are involved in activities right from planting the saplings to watering them regularly. The aim is to conduct activities within the school to inculcate a kind of responsibility in the budding generation by encouraging them to involve in different green initiatives.

Education

Education is the most important aspect in the life of every human being. Sri Anulakshmi Charitable Trust support children through various initiatives like - distribution of books, pens etc., In the picture, we can see Mr. Pradeep of Shivani village, Chikmagaluru giving books (worth Rs. 2160) to the poor students of our institution.



Our Activities

26-Mar-2024
/media/anulakshmi/IMG-20240326-WA0003_mCQtUmK.jpg

ಮಹಿಳಾ ದಿನಾಚರಣೆ

ನಮ್ಮ ಟ್ರಸ್ಟಿನಲ್ಲಿ 26-3-2024 ರಂದು ಮಹಿಳಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ದೇವರಾಜು ಎಂ. ಪಿ. ಪ್ರೋಗ್ರಾಮ್ ಮ್ಯಾನೇಜರ್ ವಿಮಲಾಕ್ಷಿ tailor ತರಬೇತಿ ದಾರರಾದ ಲೀಲಾವತಿ, ದಿವ್ಯ ರವರು tailoring ತರಬೇತಿದಾರರು ಭಾಗವಹಿಸಿದ್ದರು
26-Mar-2024
/media/anulakshmi/IMG-20240326-WA0003.jpg

ಮಹಿಳಾ ದಿನಾಚರಣೆ

ನಮ್ಮ ಟ್ರಸ್ಟಿನಲ್ಲಿ 26-3-2024 ರಂದು ಮಹಿಳಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ದೇವರಾಜು ಎಂ. ಪಿ. ಪ್ರೋಗ್ರಾಮ್ ಮ್ಯಾನೇಜರ್ ವಿಮಲಾಕ್ಷಿ tailor ತರಬೇತಿ ದಾರರಾದ ಲೀಲಾವತಿ, ದಿವ್ಯ ರವರು tailoring ತರಬೇತಿದಾರರು ಭಾಗವಹಿಸಿದ್ದರು
12-Feb-2024
/media/anulakshmi/IMG-20240212-WA0046.jpg

ಶ್ರೀ ಅನುಲಕ್ಷ್ಮಿ ಚಾರಿಟಬಲ್ ಟ್ರಸ್ಟ್

ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರ ಆಶ್ರಮ ಚಾಮರಾಜನಗರ ಸಹಾಯ ಮಾಡುವವರು ಯಾವುದೇ ರೀತಿಯ ಸಹಾಯ ಬೇಕಾದರೂ ಮಾಡಬಾರದು
15-Oct-2023
/media/anulakshmi/IMG-20231016-WA0000.jpg

ಮಾನಸಿಕ ಅಸ್ವಸ್ಥರ ಆಶ್ರಮ

ಡಾ. ಪರಮೇಶ್ವರಪ್ಪ ರವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರ ಆಶ್ರಮಕ್ಕೆ 40 ಲೋಟ ಮತ್ತು 40 ತಟ್ಟೆಯನ್ನು ನೀಡಿದರು ಇವರಿಗೆ ನಮ್ಮ ಟ್ರಸ್ಟಿನ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇವೆ
14-Sep-2023
/media/anulakshmi/RDS_6671.JPG

ಮಾನಸಿಕ ಅಸ್ವಸ್ಥರ ಆಶ್ರಮ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜನಗರ ಹಾಗೂ ಶ್ರೀ ಅನುಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಚಾಮರಾಜನಗರ ಇವರ ಸಹಯೋಗದೊಂದಿಗೆ ಮಾನಸದಾರ ಮಾನಸಿಕ ಅಸ್ವಸ್ತರ ಹಗಲು ಆರೈಕೆ ಕೇಂದ್ರ ಉದ್ಘಾಟನೆಯನ್ನು ಶಿಲ್ಪನಾಗ್ ಜಿಲ್ಲಾಧಿಕಾರಿಗಳು ಚಾಮರಾಜನಗರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ದಿನಾಂಕ 14.09.2023ರಲ್ಲಿ ಉದ್ಘಾಟಿಸಿದರು.
12-Aug-2023
/media/anulakshmi/IMG-20230812-WA0043.jpg

ಮನಸಾಧಾರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಅನುಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಮನಸಾಧಾರ ಹಗಲು ಹಾರೈಕೆ ಕೇಂದ್ರ. ಬುದ್ಧಿಮಾಂದ್ಯ ಮತ್ತು ಮಾನಸಿಕ ರೋಗಿಗಳಿಗೆ ಮನಸು ಪರಿವರ್ತನೆ ಮಾಡಿ ಜೀವನ ನಡೆಸಲು ಅನುಕೂಲವಾಗುವ ರೀತಿಯಲ್ಲಿ ತರಬೇತಿಯನ್ನು ಮೂರು ತಿಂಗಳ ಅವಧಿಯಲ್ಲಿ ನೀಡಲು ನಮ್ಮ ಸಂಸ್ಥೆ ಮುಂದೆ ಬಂದಿದೆ ಆದುದರಿಂದ ಚಾಮರಾಜನಗರ ಜಿಲ್ಲೆಯಲ್ಲಿ ಮೊದಲಿಗೆ ಚಾಮರಾಜನಗರ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ಮೊದಲಿಗೆ ಯೆಣಗುಂಬ ಗ್ರಾಮದಲ್ಲಿ ಪ್ರಾರಂಭಿಸಿದೆವು ನಮ್ಮ ಜೊತೆಗೆ ಆಶಾ ಕಾರ್ಯಕರ್ತರಾದ ಬೇಬಿ ಅವರು ಸಹಕಾರ ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸಿದರು. ಶ್ರೀ ಅನುಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಚಾಮರಾಜನಗರ ಮಾನಸ ಧಾರ ವಿಭಾಗ ದೂರವಾಣಿ ಸಂಖ್ಯೆ 9886967104/7349641104
23-Jul-2023
/media/anulakshmi/IMG_20230723_142324.jpg

Assistance to senior citizens

In association with Sneha Bindu Charitable Trust, on behalf of Sri Anulakshmi Chatbal Trust, medicines were distributed to the poor and senior citizens living in Ganesh Nagar, Mysore by conducting health check-up and counseling. Mary Lobo, Head of Sneha Bindu Charitable Trust, Mahadeva MD, Secretary of Sri Anu Lakshmi Charitable Trust, Doctors Shabir and Deepak participated in this event.
23-May-2023
/media/anulakshmi/IMG_20230523_135525.jpg

ಹೊಲಿಗೆ ತರಬೇತುದಾರರಿಗೆ ಪ್ರಮಾಣ ಪತ್ರ ನೀಡುತ್ತಿರುವುದು

ನಮ್ಮ ಟ್ರಸ್ಟಿನ ವತಿಯಿಂದ ಹೊಲಿಗೆ ತರಬೇತಿದಾರರು ಮೂರು ತಿಂಗಳ ಕಾಲ ಹೊಲಗೆ ತರಬೇತಿಯನ್ನು ಪಡೆದು ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಮಹದೇವ ಎಂ ಡಿ ಅವರು ಇದೇ ರೀತಿ ಕೌಶಲ್ಯ ಅಭಿವೃದ್ಧಿ ಪಡೆಯಿರಿ ಮತ್ತು ಯಾವುದೇ ರೀತಿಯ ತರಬೇತಿಗಳು ಇದ್ದರೆ ಅದನ್ನು ಪಡೆದು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ನಿಮಗೆ ಶುಭವಾಗಲಿ ಎಂದು ಹೇಳಿದರು
20-May-2023
/media/anulakshmi/IMG_20230520_151755.jpg

ಸಾಬೂನು ತಯಾರಿಕ ತರಬೇತಿ ನೀಡುತ್ತಿರುವುದು

ಶ್ರೀ ಲಕ್ಷ್ಮಿ ಚರಿಟೆಬಲ್ ಟ್ರಸ್ಟ್ ಕೊಳ್ಳೇಗಾಲ ಶಾಖೆಯಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಾಬೂನು ತಯಾರಿಕಾ ತರಬೇತಿಯನ್ನು ನೀಡಲಾಯಿತು ಇತರಬೇತಿಯಲ್ಲಿ ಸರಿಸುಮಾರು 35ಕ್ಕೂ ಹೆಚ್ಚು ಜನ ಇದರ ಸದುಪಯೋಗ ಪಡೆದುಕೊಂಡರು.
19-Apr-2023
/media/anulakshmi/IMG-20230419-WA0023.jpg

ನಿರಂತರ ಲೈಟ್ಸ್ ಕಾರ್ಯಕಾರದಲ್ಲಿ ನಮ್ಮ ಟ್ರಸ್ಟಿನಿಂದ ಭಾಗವಹಿಸಿರುವುದು

ಫೇವರೆಟ್ ಕ್ಕೆ ಮತ್ತು ಧ್ವನಿ ಫೌಂಡೇಶನ್ ರವರಿಂದ ಎನ್‌ ಜಿಒ ಗಳ ಬಲವರ್ಧನೆ ಕಾರ್ಯದಲ್ಲಿ ಟ್ರಸ್ಟಿನಿಂದ ಕಾರ್ಯದರ್ಶಿ ಅವರು ಭಾಗವಹಿಸಿರುವುದು
16-Apr-2023
/media/anulakshmi/IMG_20230416_133242.jpg

Painting competition

Prizes are awarded to the winners of the painting competition held today.
14-Apr-2023
/media/anulakshmi/IMG_20230414_134027.jpg

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ

ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಟ್ರಸ್ಟ್ ನ ವತಿಯಿಂದ ಆಚರಿಸಲಾಯಿತು. ಟ್ರಸ್ಟಿನ ಕಾರ್ಯದರ್ಶಿ ಯವರು ದೀಪ ಬೆಳಗಿಸುವ ಮಾಡುವ ಮೂಲಕ 132 ನೇ ಜಯಂತಿಯನ್ನು ಆಚರಿಸಲಾಯಿತು ಮತ್ತು ಎಲ್ಲರಿಗೂ ಸಿಹಿ ಹಂಚಲಾಯಿತು.
05-Apr-2023
/media/anulakshmi/IMG_20230405_123645.jpg

Policy on Prevention of Sexual Harassment of Women

Policy Committee on Prevention of Sexual Harassment of Women was inaugurated today. The program was inaugurated by the chairman of the trust, Devaraju MP, by lighting the lamp. Veena, President of Women's Sexual Harassment Prevention Committee said that violence against women, exploitation and rape are still happening and all the members of our committee will join hands to fight for justice in such cases and the Department of Child Development and Department of Women and Children will join hands with us. Child Development Department staff Gayathri, Trust President MP Devaraju, Trust Chief Executive Officer Vimalakshi and others were present on this occasion.
05-Apr-2023
/media/anulakshmi/IMG_20230405_124248.jpg

Child Protection Policy Committee

The Child Protection Committee was inaugurated today Child Development Department staff member Gayatri said that our department is conducting many programs on child protection. Similarly, Shri Anulakshmi Charitable Trust has formed a committee for child protection and is implementing it. It is a happy thing. She said that our department will also join hands with you for the protection of children by conducting similar programs On this occasion Trust President Devaraju MP and Child Protection Committee Chairman Ranjitha HR Trust Chief Executive Officer Vimalakshi Trust Secretary Mahadeva MD participated.
19-Mar-2023
/media/anulakshmi/IMG-20230319-WA0124.jpg

CHILD PROTECTION POLCY

A Child Protection Committee was formed on behalf of Sri Anulakshmi Charitable Trust Members of the Committee 1) Veena 2) Ranjitha 3) Vimalakshi 4) Anuradha 5) Thotappa
19-Mar-2023
/media/anulakshmi/IMG-20230319-WA0110.jpg

prevention of sexual harassment policy of sri anulakshmi charitable

A Sexual Harassment Prevention Policy Committee was formed today by our Trust. Committee Members 1) Anuradha 2) Veena BM 3) Ranjitha HR 4) Vimalakshi 5) Mahadeva MD
08-Mar-2023
/media/anulakshmi/IMG_20230308_134058_UuAL2Du.jpg

International Women's Day

Sweets were distributed to women on the occasion of International Women's Day by Shree Anulakshmi Charitable Trust
08-Mar-2023
/media/anulakshmi/IMG_20230308_134058.jpg

International Women's Day

Sweets were distributed to women on the occasion of International Women's Day by Sri Anulakshmi Charitable Trust
08-Mar-2023
/media/anulakshmi/IMG_20230308_134442.jpg

ವಿಶ್ವ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀ ಅನುಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಮಹಿಳೆಯರು ದೀಪ ಬೆಳಗುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಸಿಹಿ ಹಂಚಲಾಯಿತು.
26-Dec-2022
/media/anulakshmi/IMG-20221226-WA0178_a0mS1Eo.jpg

ಹೊಲಿಗೆ ಪ್ರಮಾಣ ಪತ್ರ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಮಹಿಳೆಯರ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಹೊಲಿಗೆ ತರಬೇತಿಯನ್ನು ಪಡೆದ ತರಬೇತುದಾರರಿಗೆ ನವಚೇತನ ಸಂಸ್ಥೆಯ ಮುಖ್ಯಸ್ಥರು ಚಂದ್ರ ಬಾಯಿ ರವರಿಂದ ಪ್ರಮಾಣ ಪತ್ರವನ್ನು ಪಡೆಯುತ್ತಿರುವುದು
26-Dec-2022
/media/anulakshmi/IMG_20221227_180952_902.jpg

ಹೊಲಿಗೆ ತರಬೇತಿ ಪ್ರಮಾಣ ಪತ್ರ ನೀಡುತ್ತಿರುವುದು

[27/12, 6:41 pm] mahadevmd31: ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಮಹಿಳೆಯರ ಸ್ವಯಂ ಉದ್ಯೋಗ ತರಬೇತಿ ಕೇಂದ್ರದಲ್ಲಿ ಹೊಲಿಗೆ ತರಬೇತಿಯನ್ನು ಪಡೆದಿರುವ ತರಬೇತುದಾರರಿಗೆ ಪ್ರಮಾಣಪತ್ರವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಮಿಕ ಇಲಾಖೆಯ ಸಿಬ್ಬಂದಿ ಚಂದ್ರಕಾಂತ್ ರವರು ಮಾತನಾಡಿ ಮಹಿಳೆಯರು ಇದೇ ರೀತಿ ಸ್ವಯಂ ಉದ್ಯೋಗವನ್ನು ಮಾಡಬೇಕು ಮತ್ತು ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಳ್ಳಬೇಕು ಟೈಲರಿಂಗ್ ಕಾರ್ಡ್ ಮಾಡಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಪೂರ್ಣಿಮಾ ರವರು ಮಾತನಾಡಿ ಮಹಿಳೆಯರು ಸಾವಲಂಬಿತರಾಗಬೇಕು ಮತ್ತು ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದು ಸುಗಮ ಜೀವನಕ್ಕೆ ದಾರಿ ಮಾಡಿಕೊಳ್ಳಬೇಕು. ಎಂದು ಸಲಹೆಯನ್ನು ನೀಡಿದರು. ಕಾರ್ಯದರ್ಶಿ ಮಹದೇವ ಎಂ ಡಿ ರವರು ಮಾತನಾಡಿ ಇದುವರೆಗೂ ಸರಿಸುಮಾರು ನೂರಕ್ಕೂ ಹೆಚ್ಚು ಜನ ಹೊಲಿಗೆ ತರಬೇತಿಯ ಅನುಕೂಲವನ್ನು ಪಡೆದು 35ಕ್ಕೂ ಹೆಚ್ಚು ಜನ ಸಬ್ಸಿಡಿ ಸಾಲವನ್ನು ಪಡೆದು ಜೀವನವನ್ನು ಸುಗಮಗೊಳಿಸಿಕೊಂಡಿದ್ದಾರೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಟ್ರಸ್ಟಿನ ಸ್ವಯಂಸೇವಕರು ದಿವ್ಯ ಲೀಲಾವತಿ ವೆಂಕಟೇಶ್ ತಿರುಮಲಯ್ಯ ವೀಣಾ ಶ್ವೇತಾ ತೋಟಪ್ಪ ನವ ಚೇತನ ಸಂಸ್ಥೆಯ ಮುಖ್ಯಸ್ಥರು ಆದ ಚಂದ್ರಬಹಿ ಉಪಸ್ಥಿತರಿದ್ದರು.
26-Dec-2022
/media/anulakshmi/IMG-20221226-WA0178.jpg

ಹೊಲಿಗೆ ಪ್ರಮಾಣ ಪತ್ರ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ಮಹಿಳೆಯರ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಹೊಲಿಗೆ ತರಬೇತಿಯನ್ನು ಪಡೆದ ತರಬೇತುದಾರರಿಗೆ ನವಚೇತನ ಸಂಸ್ಥೆಯ ಮುಖ್ಯಸ್ಥರು ಚಂದ್ರ ಬಾಯಿ ರವರಿಂದ ಪ್ರಮಾಣ ಪತ್ರವನ್ನು ಪಡೆಯುತ್ತಿರುವುದು
26-Dec-2022
/media/anulakshmi/IMG_20221226_131144.jpg

ಹೊಲಿಗೆ ಪ್ರಮಾಣ ಪತ್ರ ನೀಡುತ್ತಿರುವುದು.

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಮಹಿಳೆಯರ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಹೊಲಿಗೆ ತರಬೇತಿಯನ್ನು ಪಡೆದಿರುವ ತರಬೇತುದಾರರಿಗೆ ಪ್ರಮಾಣ ಪತ್ರವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಪೂರ್ಣಿಮಾ ರವರು ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿ ಚಂದ್ರಕಾಂತ್ ರವರು ಸಂಸ್ಥೆಯ ಮುಖ್ಯಸ್ಥರು ಆದ ಚಂದ್ರಬಾಹಿರವರು ಭಾಗವಹಿಸಿ ಪ್ರಮಾಣ ಪತ್ರವನ್ನು ನೀಡಿದರು.
10-Dec-2022
/media/anulakshmi/IMG_20221210_210142_838.jpg

ಸೆಣಬು ದಾರದಲ್ಲಿ ತಯಾರಿಸಿರುವ ಬ್ಯಾಗುಗಳು

ಮಹಿಳೆಯರ ಸ್ವ- ಉದ್ಯೋಗ ತರಬೇತಿ ಕೇಂದ್ರ ಕೊಳ್ಳೇಗಾಲ ಮಹಿಳೆಯರಿಂದ ಸೆಣಬು ದಾರದಲ್ಲಿ ತಯಾರಿಸಿರುವ ಬ್ಯಾಗುಗಳು ಬೇಕಾದಲ್ಲಿ ಸಂಪರ್ಕಿಸಿ 9886967104/7349641104
09-Dec-2022
/media/anulakshmi/IMG_20221209_152002.jpg

ಕೊಳ್ಳೇಗಾಲದಲ್ಲಿ ಹೊಲಿಗೆ ತರಬೇತಿ ಪ್ರಾರಂಭೋತ್ಸವ

09-Dec-2022

ಕೊಳ್ಳೇಗಾಲದಲ್ಲಿ ಹೊಲಿಗೆ ತರಬೇತಿ ಪ್ರಾರಂಭೋತ್ಸವ

ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಕೊಳ್ಳೇಗಾಲದಲ್ಲಿ ಪ್ರಾರಂಭಿಸಲಾಯಿತು ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಟ್ರಸ್ಟಿನ ಕಾರ್ಯದರ್ಶಿಯಾದ ಮಹದೇವ ರವರು ಹೇಳಿದರು ರಾಜೇಶ್ವರಿ, ಮೇನಕ, ಚಿತ್ರ ಭಾಗವಹಿಸಿದ್ದರು
22-Sep-2022
/media/anulakshmi/WhatsApp Image 2022-11-21 at 8.42.50 PM.jpeg

N R Foundation helping the students

N.R. Foundation has given Rs.23,830 to a student studying in our institution through cheque in the name of the college. Thank you personally and on behalf of our trust to Guru, who is the Chairman of N R Foundation, and Harish for his help.

Mahadeva M.D., Secretary and student Sahana of SM Trust, were present on this occasion.

15-Sep-2022
/media/anulakshmi/1NGO-00749-Sri Anulaxmi Charitable Trust (R)-Activities-Tree plant donation.jpg

Tree plant donation

At K. R. Nagar Taluka,  Kollur village, Mr. Jayanna donates 100 violet plants to our organization. Trees support the lives of many large organisms. Trees are used for food, shelter, and sites for reproduction. Many animals also use trees for resting, nesting, and places to hunt or capture prey. 

When the trees mature, animals can enjoy delicious fruits and foraging opportunities. 

During times of extreme heat or precipitation, animals can seek shade and shelter under the trees without being away from their food source. 

23-Aug-2022
/media/anulakshmi/IMG_20220829_084942_217.jpg

ಮಹಿಳೆಯರಿಗೆ ಸ್ವಯಂ ಉದ್ಯೋಗದ ಮಾಹಿತಿ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದರ ಬಗ್ಗೆ ಸಭೆಯನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ನಡೆಸಲಾಯಿತು.
23-Aug-2022
/media/anulakshmi/IMG_20220829_085029_881.jpg

ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕೃಷ್ಣರಾಜನಗರ ತಾಲ್ಲೂಕು ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಣಿ ಪಕ್ಷಿಗಳ ಆಹಾರೋತ್ಸವ ಎಂಬ ಕಾರ್ಯಕ್ರಮದ ಅಡಿಯಲ್ಲಿ 10 ಹಣ್ಣಿನ ಮರವಾಗುವ ಗಿಡಗಳನ್ನು ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನಡೆಸಲಾಯಿತು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಟ್ರಸ್ಟಿನ ನಿರ್ದೇಶಕರು ತೋಟಪ್ಪ ಸ್ವಯಂಸೇವಕರು ವೆಂಕಟೇಶ್ ಅವರು ಭಾಗವಹಿಸಿದ್ದರು.
22-Aug-2022
/media/anulakshmi/IMG_20220826_085904_302.jpg

ಮಕ್ಕಳಿಂದ ಗಿಡ ನೆಡುವ ಕಾರ್ಯಕ್ರಮ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಸಿಂಗ್ ಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಣಿ ಪಕ್ಷಿಗಳ ಆಹಾರೋತ್ಸವ ಎಂಬ ಕಾರ್ಯಕ್ರಮದ ಅಡಿಯಲ್ಲಿ ಹಣ್ಣಿನ ಮರವಾಗುವ 50 ಗಿಡಗಳನ್ನು ಶಾಲೆಯ ವಿದ್ಯಾರ್ಥಿಗಳಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಟ್ರಸ್ಟಿನ ಸ್ವಯಂ ಸೇವಕರು ಮನೋಹರ್ ಮತ್ತು ಬಸವರಾಜ್ ರವರು ಭಾಗವಹಿಸಿದರು.
13-Aug-2022
/media/anulakshmi/IMG_20220812_124102.jpg

ಮಹಿಳೆಯರಿಂದ ಬಾವುಟ ತಯಾರಿಸುತ್ತಿರುವುದು.

ನಮ್ಮ ಟ್ರಸ್ಟಿನ ಹೊಲಿಗೆ ತರಬೇತಿ ಪಡೆದಿರುವ ಮಹಿಳೆಯರಿಂದ ತಯಾರಿಸುತ್ತಿರುವುದು.
13-Aug-2022
/media/anulakshmi/IMG_20220812_124515.jpg

ಮಹಿಳೆಯರಿಂದ ಬಾವುಟ ತಯಾರಿಸುತ್ತಿರುವುದು.

ನಮ್ಮ ಟ್ರಸ್ಟಿನ ಹೊಲಿಗೆ ತರಬೇತಿ ಪಡೆದಿರುವ ಮಹಿಳೆಯರಿಂದ ತಯಾರಿಸುತ್ತಿರುವುದು.
30-Jul-2022
/media/anulakshmi/IMG_20220721_151531.jpg

ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಮಹಿಳೆಯರು ಸ್ವಯಂ ಉದ್ಯೋಗ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿಯಾದ ಎಂ ಡಿ.ಮಹದೇವರವರು ಮಾತನಾಡಿ ಮಹಿಳೆಯರು ಸ್ವಂತ ದುಡಿಮೆಯನ್ನು ಮಾಡಬೇಕು ಎಂದು ಹೇಳಿದರು. ಮತ್ತು ಲೈಫ್ ಇನ್ಸೂರೆನ್ಸ್ ಬಗ್ಗೆ ಮಾಹಿತಿಯನ್ನು ನೀಡಲಾಯಿತು ಸೋದರಿ ನಿವೇದಿತ ಪ್ರತಿಷ್ಠಾನದ ಶೋಭಾ ಅವರು ಭಾಗವಹಿಸಿ ಮಹಿಳೆಯರು ಯಾವ ರೀತಿಯ ಕೆಲಸಗಳನ್ನು ಮನೆಯಲ್ಲಿಯೇ ಮಾಡಬಹುದು ಎಂದು ತಿಳಿಸಿಕೊಟ್ಟರು
30-Jul-2022
/media/anulakshmi/IMG_20220729_183651.jpg

Hair oil

Prepared by Adivasis 100% Natural and Organic Ideal for all types of Hair Problems.
30-Jul-2022
/media/anulakshmi/IMG_20220729_183643.jpg

Hair oil

Prepared by Adivasis 100% Natural and Organic Ideal for all types of Hair Problems.
21-Jul-2022
/media/anulakshmi/IMG_20220721_151842.jpg

ತರಬೇತಿದಾರರು

30 ಜನ ಮ್ಯಾಟ್ ಮಾಡುವ ತರಬೇತಿಯನ್ನು ಉಚಿತವಾಗಿ ಪಡೆದರು
21-Jul-2022
/media/anulakshmi/IMG_20220722_141503.jpg

ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿಯಲ್ಲಿ ಮ್ಯಾಟ್ ಹಾಕುವುದರ ಬಗ್ಗೆ

ಶ್ರೀ ಅನುಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತವಾಗಿ ಮ್ಯಾಟ್ ಹಾಕುವುದನ್ನು ಹೇಳಿಕೊಡಲಾಯಿತು. ಈ ಕಾರ್ಯಕ್ರಮವನ್ನು ಸೋದರಿ ನಿವೇದಿತಾ ಪ್ರತಿಷ್ಠಾನ ರವರ ಸೋದರಿ ಶೋಭಾ ರವರು ಉದ್ಘಾಟಿಸಿ ನಡೆಸಿಕೊಟ್ಟರು. ಟ್ರಸ್ಟಿನ ಕಾರ್ಯದರ್ಶಿಯಾದ ಮಹದೇವರವರು ಮತ್ತು ಎಲ್ ಐ ಸಿ ಏಜೆಂಟ್ ಸ್ವಾಮಿರವರು ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ.
06-Jun-2022
/media/anulakshmi/IMG_20220606_131927.jpg

ಮಹಿಳೆಯರ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಕೃಷ್ಣರಾಜನಗರ ಘಟಕ ಪ್ರಾರಂಭೋತ್ಸವ

ನಮ್ಮ ಟ್ರಸ್ಟಿನ ವತಿಯಿಂದ ಮಹಿಳೆಯರಿಗೆ ಹೊಲಿಗೆ ತರಬೇತಿಯನ್ನು ಪೂಜೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಕಾರ್ಯದರ್ಶಿಗಳಾದ ಮಹದೇವ ಎಂ ಡಿ. ತರಬೇತಿದಾರರಾದ ಲೀಲಾವತಿ ಭಾಗವಹಿಸಿದರು.
05-Jun-2022
/media/anulakshmi/IMG_20220605_193706_466.jpg

ವಿಶ್ವ ಪರಿಸರ ದಿನದ ಶುಭಾಶಯಗಳು

ಪ್ರಾಣಿ-ಪಕ್ಷಿಗಳ ಆಹಾರಕ್ಕಾಗಿ ಹಣ್ಣಿನ ಮರವಾಗುವ ಕರ್ನಾಟಕದ ಆದ್ಯಂತ 5 ಕೋಟಿ ಗಿಡಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಕೈಜೋಡಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಮಗೆ ಸಹಾಯ ಮಾಡುವವರು ನಮ್ಮನ್ನು ಸಂಪರ್ಕಿಸಿ 9886967104/7349641104
04-Jun-2022
/media/anulakshmi/IMG_20220605_201234_099.jpg

ಬಡ ಮತ್ತು ಅನಾಥ ಮಕ್ಕಳಿಗೆ ಪುಸ್ತಕ ನೀಡುತ್ತಿರುವುದು.

ನಮ್ಮ ಟ್ರಸ್ಟಿನ ಬಡ ಮತ್ತು ಅನಾಥ ಮಕ್ಕಳಿಗೆ ಪುಸ್ತಕವನ್ನು ನೀಡುತ್ತಿರುವುದು. ಇನ್ನೂ ಕೆಲವು ಮಕ್ಕಳಿಗೆ ಪುಸ್ತಕದ ಅವಶ್ಯಕತೆ ಇದೆ. ದಾನಿಗಳು ಯಾರಾದರೂ ಇದ್ದರೆ ಸಹಾಯ ಮಾಡಲು ನಮ್ಮನ್ನು ಸಂಪರ್ಕಿಸಿ 9886967104/7349641104 QR ಕೋಡ್
12-Dec-2020
/media/anulakshmi/1NGO-00749-Sri Anulaxmi Charitable Trust (R)-Activities-Grocery Distribution_lAqOuU5.jpg

Covid-19 support

We distributed grocery kits to the needy at Mysore during the COVID-19 pandemic.

Members


Board Members

Devaraju M P

President

Mahadeva M D

Secretary

Reports


Statutory Details


Sri Anulaxmi Charitable Trust (R) is a registered organization with following certifications

  • 80G

  • 12A

  • CSR registration

Make a generous donation to help us reach more beneficiaries.

Account Number: 338021010000010

Bank: Union Bank Of India

Branch: K. R. Nagar

IFSC Code: UBIN0933805


All donations are eligible for tax savings under 80G.

VOLUNTEER WITH US

Volunteer with us for making a difference in somebody's life and also it is a good opportunity for you to give back to the society. For more information, mail us at sactmd16@gmail.com



Get in touch

Mailing Address

Veerabadreswara Nagara Badavane, K. R. Nagar Town, K.R Nagar (T), Mysore(D), Karnataka - 571602

Email Address

sactmd16@gmail.com

Phone Number

9886967104

Veerabadreswara Nagara Badavane, K. R. Nagar town, K.R Nagar(T),Mysore(D) Karnataka, 571602