Mother Dreams Rural And Urban Education Development Society(R)

Women Empowerment , Child Empowerment, Shelter for cows & Oxen and Free Evening classes for poor children
/media/motherdreams/WhatsApp Image 2022-09-22 at 12.21.40 PM_Uy8vgz7.jpeg
/media/motherdreams/WhatsApp Image 2022-09-22 at 12.21.39 PM.jpeg
/media/motherdreams/IMG_20221026_102337.jpg
/media/motherdreams/IMG_20221026_164914_MJJYism.jpg
/media/motherdreams/IMG_20221026_165059.jpg
/media/motherdreams/IMG_20221026_175316_DgLbJmv.jpg
/media/motherdreams/IMG-20221115-WA0042.jpg
/media/motherdreams/Screenshot_2022_1203_215153_jbaKj11.jpg

About Us

Mother Dreams Rural And Urban Education Development Society(R)

To empower women and youth, encourage education for children, protect environment and animals

Mother Dreams Rural And Urban Education Development Society(R) is a registered Non-profit organization working in Chitradurga, Southern region of Karnataka state. It intends to empower the deprived of education and socio-economic self-sustainability. Since 05/12/2014 it has been imparting services in core areas such as education, health, livelihood, empowerment, community development, environment and skill development, etc. And the area of operation is Chitradurga(D) where unemployment and migration lead to adverse impacts on children's education and health as well.

Therefore the organization has made sincere efforts by imparting various needs and rights-based activities such as campaigns on frontline issues, capacity building, screening, certifications, skill and placement activities, etc.

Our focus areas


An integrated approach to build a equitable and empowered society


Mission & Vision



OUR VISION

To see a serene atmosphere in the society wherein all live in peace and harmony.

OUR MISSION

To provide better opportunities like providing training and placements to women. To nurture the younger generation by taking measures towards their education which leads to a better world for the upcoming generations.




Our Programs

Blood Donation Program

Our organization has conducted a blood donation camp in rural and urban areas of Chitradurga. PHC's medical practitioners and private medical practitioners attended the camp and checked 163 people, from that 68 people were given blood.

Free tuition classes

We are providing free evening tuition for 30 Government & aided school children at Chitradurga.

ಸ್ವಚ್ಛತಾ ಅಭಿಯಾನ

ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ (ರಿ) ವತಿಯಿಂದ ಕಡ್ಲೆ ಗುದ್ದು ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನವನ್ನು ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನ ಆವರಣದಲ್ಲಿ ನೆರವೇರಿಸಲಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು


Our Activities

30-Jan-2023
/media/motherdreams/md2.jpg

ಉಚಿತ ಸಂಜೆ ಪಾಠ ಶಾಲೆ ಉದ್ಘಾಟನಾ ಸಮಾರಂಭ

ದಿನಾಂಕ:30-01-2023 ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕೇಶವಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ (ರಿ.) ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಸಂಜೆ ಪಾಠ ಶಾಲೆ ಉದ್ಘಾಟನಾ ಸಮಾರಂಭ ನೆರವೇರಿತು ಈ ಸಮಾರಂಭದಲ್ಲಿ ವಿಶೇಷವಾಗಿ ಶಾಲಾ ಮಕ್ಕಳಾದ ಐಶ್ವರ್ಯ ಮತ್ತು ತಂಡದಿಂದ ಕುವೆಂಪುರವರ ವ್ಯಾಖ್ಯಾನ ಹೇಳುವುದರ ಮೂಲಕ ಸಮಾರಂಭದ ಉದ್ಘಾಟನೆ ನಡೆಯಿತು.
26-Jan-2023

74 ನೇ ಗಣರಾಜ್ಯೋತ್ಸ

ದಿನಾಂಕ -26-01-2023 ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕೇಶವಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಯಲ್ಲಿ 74 ನೇ ಗಣರಾಜ್ಯೋತ್ಸವದ ಅಂಗವಾಗಿ ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ,(ರಿ.) ಇವರ ವತಿಯಿಂದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು ಈ ಸಮಾರಂಭದಲ್ಲಿ ಮಕ್ಕಳಿಗೆ ಕಲಾ ಚೇತನ ಪ್ರೋತ್ಸಾಹ ಬಹುಮಾನ ಹಾಗೂ ಪುರಸ್ಕಾರ ನೀಡಿ ಪರಿಸರದ ಅರಿವಿಗಾಗಿ ಸಸಿಗಳನ್ನು ನೀಡಲಾಯಿತು ಹಾಗೂ ಕ್ರೀಡಾ ಬಹುಮಾನಗಳು ಹಾಗೂ ಶಿಕ್ಷಕರಿಗೆ ಪುಸ್ತಕ ಬಹುಮಾನಗಳನ್ನು ನೀಡಲಾಯಿತು
14-Dec-2022
/media/motherdreams/WhatsApp Image 2023-01-06 at 9.32.29 AM.jpeg

ಪ್ರತಿಭಾ ದಿನಾಚರಣೆ

ದಿನಾಂಕ :14-12-2022 ರಂದು ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ (ರಿ.)ಇವರ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದೇವರಕಾನ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ಹಾಗೂ ಬಂದರು ಒಳನಾಡು  ಸಚಿವರಾದ ಶ್ರಿ ಎಸ್. ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಾ ದಿನಾಚರಣೆಯಲ್ಲಿ 50 ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕ ಮತ್ತು ಸಸ್ಯಗಳನ್ನು ವಿತರಿಸಲಾಯಿತು ಹಾಗೂ ಸಂಸ್ಥೆಯ ವತಿಯಿಂದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಶ್ರೀಮತಿ,ಸಂಪ್ರಿತ ಅವರಿಗೆ ಸನ್ಮಾನ ಮಾಡಲಾಯಿತು.

19-Nov-2022
/media/motherdreams/md1.jpg

ರಾಜ್ಯಮಟ್ಟದ ಗ್ರಾಮೀಣ ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನ

ಮದರ್ ಡ್ರೀಮ್ಸ್ ರೂರಲ್ ಅಂಡ್ ಅರ್ಬನ್ ಎಜುಕೇಶನ್ ಡೆವಲಪ್ಮೆಂಟ್ ಸೊಸೈಟಿ (ರಿ.) ಇವರ ವತಿಯಿಂದ ದಿನಾಂಕ 19 /11/2022ಶನಿವಾರದಂದು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ತಾಲ್ಲೂಕು ಕಡ್ಲೆ ಗುದ್ದು ಎಂಬ ಗ್ರಾಮದಲ್ಲಿ "ರಾಜ್ಯಮಟ್ಟದ ಗ್ರಾಮೀಣ ಮಕ್ಕಳ ಕನ್ನಡ ಹಾಗೂ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಮ್ಮೇಳನವನ್ನು" ಆಯೋಜಿಸಲಾಗಿದೆ
05-Nov-2022
/media/motherdreams/md4.jpg

Poem contest

Our organization conducted a poem contest for the occasion of Kannada Rajyotsava. This function is to honour the children.

Members


Board Members

Pradeep .H

President

Manjula .R

Vice President

D. Mahantesh

Secretary

Savitha A. C

Treasurer

Team Members

Chethan M. C

None

Thippeswamy .H

None

Yashodhamma

None

Nethravathi

None

M. Mahendra

None

Make a generous donation to help us reach more beneficiaries.

Account Number: 15940200005841

Bank: Federal Bank Ltd

Branch: Chitradurga

IFSC Code: FDRL0001594


All donations are eligible for tax savings under 80G.

VOLUNTEER WITH US

Volunteer with us for making a difference in somebody's life and also it is a good opportunity for you to give back to the society. For more information, mail us at mdrueds@gmail.com



Get in touch

Mailing Address

Thurebailu 1st block, Bheemasamudra, Chitradurga taluk, Chitradurga(D), Karnataka 577520

Email Address

mdrueds@gmail.com

Phone Number

9482201091

Thurebailu 1st block, Bheemasamudra,
None