Shri Sharada Vidyalaya, Guledagudda

Positively engaging and transforming rural people through Sanskrit learning at Bagalkot
/media/ssvg/WhatsApp Image 2023-04-19 at 3.06.02 PM.jpeg
/media/ssvg/WhatsApp Image 2023-04-19 at 3.07.50 PM (1).jpeg
/media/ssvg/IMG_20221126_132722_4.jpg
/media/ssvg/Screenshot_20230903-190901.png
/media/ssvg/Screenshot_20230903-190844.png

About Us

Shri Sharada Vidyalaya, Guledagudda

Shri Sharada Vidyalaya, Guledagudda is a registered, non-governmental, and non-profit organization established in 1985 at Guledagudda, Bagalkot (D), Karnataka. Our main work is to provide good knowledge and awareness of Hindi and Sanskrit languages for rural people and organize cultural programs for children.

Our focus areas


An integrated approach to build a equitable and empowered society


Mission & Vision



OUR VISION

Sharada Vidyalaya works with the rural community to uphold dignity, equity, and self-confidence in society.
Samskritam will be a preferred medium for personal enrichment and harmony in society.

OUR MISSION

To create meaningful opportunities for the social and economic development of the rural community so that they gain dignity, equity, and self-confidence in life.
Promote Samskritam as an everyday language and provide access to its rich and diverse repository of knowledge.




Our Programs

Cultural Programs for Children

We witness an inclusive domain of culture by the coalescence of our ancient heritage with the contemporary and modern elements, which has formed the cultural fabric of the nation. Without a doubt, one can easily identify the fact that the children of this country are at the forefront of practicing, observing, and celebrating this cultural identity of India. We provided the children a platform to celebrate their talents and express themselves through their cultural prowess and skill set in dance, music, theater, and literary.


Our Activities

26-Apr-2024
/media/ssvg/Screenshot_20240426-114559_1.png

ಸಂಸ್ಕೃತ ಸಂಭಾಷಣೆ ಶಿಬಿರ

ದಿನಾಂಕ 22-04-2024 ಸೋಮವಾರ ದಂದು ನಡೆದ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭ ಪತ್ರಿಕಾ ಪ್ರಕಟಣೆ
22-Apr-2024
/media/ssvg/IMG-20240423-WA0036.jpg

ಸಂಸ್ಕೃತ ಸಂಭಾಷಣೆ ಶಿಬಿರ

ಮಹಿಳೆಯರಿಂದ ಸಂಸ್ಕೃತದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
22-Apr-2024
/media/ssvg/Screenshot_20240423-112947_1.png

ಸಂಸ್ಕೃತ ಸಂಭಾಷಣಾ ಶಿಬಿರ

ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಜಯಘೋಷಣೆ ಹೇಳುತ್ತಿರುವುದು
22-Apr-2024
/media/ssvg/Screenshot_20240423-090757_1.png

ಸಂಸ್ಕೃತ ಸಂಭಾಷಣಾ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದ ಸಂಸ್ಕೃತ ಸಂಭಾಷಣೆ ಶಿಬಿರದ ಜಾಥಾ ಕಾರ್ಯಕ್ರಮ
19-Apr-2024
/media/ssvg/IMG_20240419_175937_996.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ರಿಕ್ತ ಪೂರ್ಣ ಶಬ್ದ ಪ್ರಯೋಗ ಮಾಡಿಸುತ್ತಿರುವುದು
18-Apr-2024
/media/ssvg/IMG_20240418_175123_449.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಭಾಷಣೆ ಶಿಬಿರದಲ್ಲಿ ದೇಹದ ಅಂಗಗಳ ಬಗ್ಗೆ ಪರಿಚಯಿಸುತ್ತಿರುವುದು
17-Apr-2024
/media/ssvg/Screenshot_20240417-201306.png

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ಇಂದು ರಾಮ ನವಮಿ ನಿಮಿತ್ತ ಶ್ರೀ ರಾಮನ ಶ್ಲೋಕಗಳನ್ನು ಹೇಳಿಸಲಾಯಿತು
17-Apr-2024
/media/ssvg/IMG-20240417-WA0026.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ 8 ನೇ ದಿನದ ಸಂಭಾಷಣೆ ಮಾಡುವುದು
17-Apr-2024
/media/ssvg/IMG-20240417-WA0029.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡ ಶ್ರೀ ಮರಡಿ ಮಠದಲ್ಲಿ ಸಂಸ್ಕೃತದಲ್ಲಿ ವಾಕ್ಯ ಪ್ರಯೋಗ ಮಾಡುತ್ತಿರುವುದು
16-Apr-2024
/media/ssvg/Screenshot_20240417-105052.png

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಭಾಷಣೆ ಶಿಬಿರದಲ್ಲಿಯ ಚಟುವಟಿಕೆ.
16-Apr-2024
/media/ssvg/Screenshot_20240417-105008.png

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆಯುತ್ತಿರುವ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ಶ್ಲೋಕ ಪಠಣ ಮಾಡುತ್ತಿರುವುದು.
15-Apr-2024
/media/ssvg/IMG_20240416_174745_508.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
14-Apr-2024
/media/ssvg/Screenshot_20240414-204745.png

ಸಂಸ್ಕೃತ ಸಂಭಾಷಣೆ ಶಿಬಿರ

5 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಶ್ಲೋಕ ಪಠಣ ಮಾಡಿಸುತ್ತಿರುವುದು
14-Apr-2024
/media/ssvg/IMG-20240414-WA0035.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ನಡೆದಿರುವ 5 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
13-Apr-2024
/media/ssvg/IMG-20240413-WA0047.jpg

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡ ದಲ್ಲಿ ಶ್ರೀ ಮರಡಿ ಮಠದಲ್ಲಿ 4 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರ
13-Apr-2024
/media/ssvg/IMG-20240413-WA0046.jpg

ಸಂಸ್ಕೃತ ಸಂಭಾಷಣೆ ಶಿಬಿರ

4 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
13-Apr-2024
/media/ssvg/Screenshot_20240413-160423_1.png

ಸಂಸ್ಕೃತ ಸಂಭಾಷಣೆ ಶಿಬಿರ

ಶ್ರೀ ಮರಡಿ ಮಠ ಗುಳೇದಗುಡ್ಡ ದಲ್ಲಿ ನಡೆಯುತ್ತಿರುವ ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ ಸಮಾರಂಭ ದ ಪತ್ರಿಕಾ ಪ್ರಕಟಣೆ
12-Apr-2024
/media/ssvg/IMG-20240412-WA0033.jpg

ಸಂಸ್ಕೃತ ಸಂಭಾಷಣೆ ಶಿಬಿರ

3 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಏಕ ವಚನ ಬಹುವಚನದ ಬಗ್ಗೆ ಹೇಳಲಾಯಿತು
12-Apr-2024
/media/ssvg/Screenshot_20240412-100629_1.png

ಸಂಸ್ಕೃತ ಸಂಭಾಷಣೆ ಶಿಬಿರ

ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ 10 ದಿನಗಳ ಸಂಸ್ಕೃತ ಸಂಭಾಷಣೆ ಶಿಬಿರದ ಬಗ್ಗೆ ಪತ್ರಿಕಾ ಪ್ರಕಟಣೆ
11-Apr-2024
/media/ssvg/IMG_20240411_172354_988.jpg

ಸಂಸ್ಕೃತ ಸಂಭಾಷಣೆ ಶಿಬಿರ

2 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ನಡೆಸಿದ ಚಟುವಟಿಕೆ
10-Apr-2024
/media/ssvg/IMG_20240410_180742_107.jpg

ಸಂಸ್ಕೃತ ಸಂಭಾಷಣಾ ಶಿಬಿರ

ಶ್ರೀ ಶಾರದಾ ವಿದ್ಯಾಲಯ ದ ವತಿಯಿಂದ ಗುಳೇದಗುಡ್ಡದ ಶ್ರೀ ಮರಡಿ ಮಠದಲ್ಲಿ ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಹೆಗಡೆ ಗುರುಗಳು ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಿರುವುದು
18-Mar-2024
/media/ssvg/IMG-20240318-WA0017.jpg

ವಾರ್ಷಿಕ ಪರೀಕ್ಷೆ

ಪ್ರಥಮಾ 1&2 ನೇ ತರಗತಿಯ ಮಕ್ಕಳಿಗೆ ಪರೀಕ್ಷೆ ನಡೆಸುತ್ತಿರುವುದು.
18-Mar-2024
/media/ssvg/Screenshot_20240318-161613_2.png

1NGO DIGITAL AWARD 2024

ಧ್ವನಿ ಪೌಂಡೇಶನ್ ದವರು ನಿರಂತರ ಲೈಟ್ ಕಾರ್ಯಕ್ರಮದಲ್ಲಿ ಲಿಂಕ್ ಮಾಡಿಕೊಟ್ಟ 1 ngo ದವರಿಂದ ಡಿಜಿಟಲ್ ಅವಾರ್ಡ್ ಪಡೆದಿರುವುದು
10-Mar-2024
/media/ssvg/IMG-20240317-WA0022.jpg

ವಿಶ್ವ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ವೀಣಾ ಕಲ್ಮಠ ಇವರಿಗೆ ಸನ್ಮಾನ ಮಾಡುತ್ತಿರುವುದು.
07-Mar-2024
/media/ssvg/Screenshot_20240308-132227_1.png

ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

ದಿನಾಂಕ 07-03-2024 ಗುರುವಾರ ದಂದು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು.
27-Feb-2024
/media/ssvg/Screenshot_20240228-125034_1.png

ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮ

ದಿನಾಂಕ 27-02-2024 ರಂದು ರಾಷ್ಟ್ರೀಯ ಜಂತು ಹುಳು ನಿವಾರಣೆ ಕಾರ್ಯಕ್ರಮವನ್ನು ಪಾಠಶಾಲೆಯಲ್ಲಿ ಹಮ್ಮಕೊಳ್ಳಲಾಯಿತು.
25-Feb-2024
/media/ssvg/Screenshot_20240226-184317_1.png

ಸಾಹಿತ್ಯ ಪ್ರಸಿದ್ಧ ಪರೀಕ್ಷೆ 2023-2024

ಇಂದು ನಮ್ಮ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಾಹಿತ್ಯ ವಾರ್ಷಿಕ ಪರೀಕ್ಷೆ ನಡೆಸಲಾಯಿತು. ಶಾಲಾ ಸಂಕೇತ -O-10 ಸೆಂಟರ್ ಕೋಡ್ -16-ಒ.
24-Feb-2024
/media/ssvg/Screenshot_20240225-094417_1.png

ಸಂಸ್ಕೃತ ಕಾವ್ಯಾ ಪ್ರಸಿದ್ಧ ಪರೀಕ್ಷೆ

ಸಂಸ್ಕೃತ ಕಾವ್ಯಾ ಪ್ರಸಿದ್ಧ ಪರೀಕ್ಷೆಯನ್ನು ಶ್ರೀ ಶಾರದಾ ಸಂಸ್ಕೃತ ಪಾಠಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಾರ್ಷಿಕ ಪರೀಕ್ಷೆ ನಡೆಸುತ್ತಿರುವುದು
19-Feb-2024
/media/ssvg/Screenshot_20240220-182417_1.png

ಶಿವಾಜಿ ಜಯಂತಿ

ಶಿವಾಜಿ ಮಹಾರಾಜರ ಜಯಂತಿಯನ್ನು ನಮ್ಮ ಪಾಠಶಾಲೆಯಲ್ಲಿ ಆಚರಿಸಲಾಯಿತು
15-Feb-2024
/media/ssvg/Screenshot_20240220-183105_1.png

ಸಂತ ಸೇವಾಲಾಲಾರ 285 ನೇ ಜಯಂತಿ

ಇಂದು ನಮ್ಮ ಪಾಠಶಾಲೆಯಲ್ಲಿ ಸಂತ ಸೇವಾಲಾಲಾರ ಜಯಂತಿಯನ್ನು ಆಚರಿಸಲಾಯಿತು
08-Feb-2024
/media/ssvg/Screenshot_20240213-215920_1.png

ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಪೀಠಕೆ

ಶಾಲೆಯಲ್ಲಿ ಮಕ್ಕಳಿಗೆ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ಪೀಠಿಕೆ ಇತಿಹಾಸ ಕಾರ್ಯಕ್ರಮದಲ್ಲಿ ವಿವಿಧ ವೇಷ ಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
01-Feb-2024
/media/ssvg/Screenshot_20240213-212900_1.png

ಮಡಿವಾಳ ಮಾಚಿದೇವ ಜಯಂತ್ಯೋತ್ಸವ

ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಮಾಚಿದೇವರ ಜೀವನ ಚರಿತ್ರೆ ಬಗ್ಗೆ ಹೇಳಲಾಯಿತು.
26-Jan-2024
/media/ssvg/Screenshot_20240126-115314_1.png

ಗಣರಾಜ್ಯೋತ್ಸವ ಕಾರ್ಯಕ್ರಮ

ಶ್ರೀ ಶಾರದಾ ವಿದ್ಯಾಲಯ (ರಿ ) ಗುಳೇದಗುಡ್ಡ ದ ಧ್ವಜಾರೋಹಣದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರು, ಸಹಕಾರ್ಯದರ್ಶಿಗಳು, ಖಜಾಂಚಿ, ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
23-Jan-2024
/media/ssvg/Screenshot_20240201-171101_1.png

ಸುಭಾಶ್ಚಂದ್ರ ಭೋಸ್ ಜನ್ಮ ದಿನಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಟೆಕಲ ಅವರ ಸಹಯೋಗದಲ್ಲಿ ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಶಿಕ್ಷಕರು ಸುಭಾಶ್ಚಂದ್ರ ಭೋಸ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮ ಮಾಡಲಾಯಿತು.
19-Jan-2024
/media/ssvg/Screenshot_20240201-171945_1.png

ಮಹಾಯೋಗಿ ವೇಮನರ ಜಯಂತಿ

ಮಹಾಯೋಗಿ ವೇಮನ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಟೆಕಲ್ ಅವರೊಂದಿಗೆ ಆಚರಿಸಲಾಯಿತು.
25-Dec-2023
/media/ssvg/IMG_20231225_180142_884.jpg

ಸಂಸ್ಕೃತ ಸಂಭಾಷಣೆ ಶಿಬಿರ

ಸಂಸ್ಕೃತ ಸಂಭಾಷಣೆ ಶಿಬಿರದ ಮುಕ್ತಾಯ ಸಮಾರಂಭ
25-Dec-2023
/media/ssvg/IMG_20231225_180426_577.jpg

ಸಂಸ್ಕೃತ ಸಂಭಾಷಣೆ ಶಿಬಿರ

8 ನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದಲ್ಲಿ ಸಂಭಾಷಣೆ ಮಾಡುವುದು, ಚಿಕ್ಕ ಚಿಕ್ಕ ವಾಕ್ಯ ಮಾಡುವುದು ಹೇಳಲಾಯಿತು.
24-Dec-2023
/media/ssvg/IMG_20231224_173522_346.jpg

ಸಂಸ್ಕೃತ ಸಂಭಾಷಣೆ ಶಿಬಿರ

7ನೇ ದಿನದ ಸಂಭಾಷಣೆ ಶಿಬಿರದಲ್ಲಿ ದೇಹದ ಅಂಗಾಂಗಳು, ವಾರಗಳು, ಅವನು, ಇವನು, ಅವಳು, ಇವಳು, ಅದು, ಇದು ಇತ್ಯಾದಿ ಹೇಳಲಾಯಿತು.
23-Dec-2023
/media/ssvg/Screenshot_20231223-194137.png

ಸಂಸ್ಕೃತ ಸಂಭಾಷಣೆ ಶಿಬಿರ

6 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಅದ್ಯ, ಶ್ವ:, ಪರಶ್ವ: ಪ್ರ ಪರಶ್ವ:, ಹ್ಯಹ :, ಪರ ಹ್ಯಹ : ಪ್ರ ಪರಹ್ಯಹ :, ಹಾಗೂ ಪುರತ:, ಪೃಷ್ಟತ:, ವಾಮತ:, ದಕ್ಷಿಣತ : ಅಧ:, ಉಪರಿ ಇತ್ಯಾದಿ ಹೇಳಲಾಯಿತು
22-Dec-2023
/media/ssvg/IMG_20231222_173625_880.jpg

ಸಂಸ್ಕೃತ ಸಂಭಾಷಣೆ ಶಿಬಿರ

5 ನೇ ದಿನದ ಸಂಭಾಷಣೆ ಶಿಬಿರದಲ್ಲಿ ಪದ ಸೇರಿಸಿ ಚಿಕ್ಕ ವಾಕ್ಯ ಮಾಡುವುದು,, ಪುಲಿಂಗ, ಸ್ತ್ರೀಲಿಂಗ, ಏಕ ವಚನ & ಬಹುವಚನ ಇತ್ಯಾದಿ ತಿಳಿಸಲಾಯಿತು.
21-Dec-2023
/media/ssvg/IMG_20231221_171809_877.jpg

ಸಂಸ್ಕೃತ ಸಂಭಾಷಣೆ ಶಿಬಿರ

4ನೇ ದಿನದ ಸಂಭಾಷಣೆ ಶಿಬಿರ 1 ರಿಂದ 10ಅಂಕಿಗಳು, ಘಂಟೆ, ಸಮಯದ ಬಗ್ಗೆ, ತಿಳಿಸಲಾಯಿತು.
20-Dec-2023
/media/ssvg/IMG_20231220_181855_227.jpg

ಸಂಸ್ಕೃತ ಸಂಭಾಷಣೆ ಶಿಬಿರ

ಮೂರನೇ ದಿನದ ಸಂಸ್ಕೃತ ಸಂಭಾಷಣೆ ಶಿಬಿರದ ಚಟುವಟಿಕೆ
18-Dec-2023
/media/ssvg/IMG_20231218_174544_399.jpg

ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ

ದಿನಾಂಕ 18-12-2023 ರಂದು ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ ಗುಳೇದಗುಡ್ಡ ದಲ್ಲಿ ನಡೆದ ಶರಣ ಸಂಗಮ ಸಮಾರಂಭ ದಲ್ಲಿ ಎಂಟು ದಿನಗಳ ಕಾಲ ಸಂಸ್ಕೃತ ಸಂಭಾಷಣೆ ಶಿಬಿರದ ಉದ್ಘಾಟನೆ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಶ್ರೀ ಗುರುಬಸವ ದೇವರು ಎಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯಬೇಕು ಅದರ ಸಾರ ತಿಳಿಯಬೇಕು ಎಂದು ಹೇಳಿದರು ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ನಾಗವೇಣಿ ತಿಪ್ಪಾ, ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಿ ಸುನಂದಾ ರಾಸನಕರ, ಶಿಕ್ಷಕ ಆರ್ ಎಸ್ ಲಮಾಣಿ, ಶಿಕ್ಷಕಿ ಮಾಲಾ ಅವರ ಉಪಸ್ಥಿತರಿದ್ದರು.
18-Nov-2023
/media/ssvg/IMG-20231118-WA0039.jpg

ವಿಜ್ಞಾನ ವಸ್ತು ಪ್ರದರ್ಶನ

30-Aug-2023
/media/ssvg/Screenshot_20230903-190844_TQZSzY3.png

ವಿಶ್ವ ಸಂಸ್ಕೃತ ದಿನೋತ್ಸವ ಕಾರ್ಯಕ್ರಮ

ದೇವರನ್ನು ಆರಾಧಿಸುವ ಭಾಷೆಯಾಗಿ ಬೆಳೆದುಬಂದ ಸಂಸ್ಕೃತ ಇಂದು ವಿಶ್ವ ಭಾಷೆಯಾಗಿ ಬೆಳೆಯುತ್ತಿದೆ. ಸಂಸ್ಕೃತ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಭಾಷಾಉಚ್ಚಾರ, ಕೌಶಲ್ಯ, ಸಂಸ್ಕಾರ, ಸಂಸ್ಕೃತಿ ಬೆಳೆಯಲು ಸಾಧ್ಯ. ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರ ಬೆಳೆಯಲು ಸಂಸ್ಕೃತ ಭಾಷೆ ಕಲಿಸಬೇಕು ಎಂದು ನಿವೃತ್ತ ಬ್ರಿಗೇಡಿಯರ್ ಎಂ ಎನ್ ಕಡಪಟ್ಟಿ ಹೇಳಿದರು ವೇದ, ಉಪನಿಷತ್, ರಾಮಾಯಣ, ಮಹಾಭಾರತ ಹೀಗೆ ಆದಿಕಲಾದ ಎಲ್ಲ ಗ್ರಂಥ ಪುರಾಣಗಳು ಸಂಸ್ಕೃತ ಭಾಷೆಯಲ್ಲಿವೆ. ಭಾರತೀಯ ಸಂಸ್ಕೃತಿಯ ಗತ ವೈಭವ ಹಾಗೂ ಹಿಂದಿನ ಐತಿಹಾಸಿಕ ಹಿನ್ನಲೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಸ್ಕೃತ ಭಾಷೆ ಬಹಳಷ್ಟು ನೇರವಾಗಲಿದೆ ಆದ್ದರಿಂದ ಸಂಸ್ಕೃತ ಭಾಷೆಯನ್ನು ಆಡುಭಾಷೆಯಾಗಿ ಬೆಳೆಯಬೇಕಾದರೆ ಪ್ರತಿಯೊಬ್ಬರೂ ಸಂಸ್ಕೃತ ಭಾಷೆ ಕಲಿಯಬೇಕು ಎಂದು ಎಂ. ಎನ್. ಕಡಪಟ್ಟಿ ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಲ್ಲ ಸರಕಾರಿ ಆರ್. ಎಮ್. ಎಸ್. ಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಪಿ. ಸಿ. ಬೆಟಗೇರಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಮುಪಾದ್ಯಾಕ್ಷರಾದ ಹನುಮಂತ ಮಾವಿನಮರದ ಹಾಗೂ ನಿವೃತ್ತ ಬ್ರಿಗೇಡಿಯರ್ ಎಮ್. ಎನ್. ಕಡಪಟ್ಟಿ ವಹಿಸಿದ್ದರು. ಶ್ರೀ ಶಾರದಾ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕಿ ಸುನಂದಾ ರಸನಕಾರ್, ರುದ್ರಪ್ಪ ಲಮಾಣಿ ಹಾಗೂ ಎಮ್. ಎಸ್. ತಾಂಡೂರ್ ಮತ್ತು ಕೋಟೆಕಲ್ಲ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
11-Mar-2023
/media/ssvg/WhatsApp Image 2023-12-01 at 1.57.06 PM (1).jpeg

Kanakadas jayanti Celebration in our School

01-Dec-2022
/media/ssvg/WhatsApp Image 2023-04-19 at 3.06.10 PM.jpeg

Sanskrit Conversation Camp

We have conducted a Sanskrit conversation camp in Guledagudda Village, Bagalkot District. The main objective of this camp is to make Sanskrit as the language of the masses/people.
26-Nov-2022
/media/ssvg/WhatsApp Image 2023-04-19 at 3.07.50 PM.jpeg

Children Festival - Prathibhotsava

Prathibhotsava celebration of the enthusiasm, energy, and sheer talent of the children. Indian culture and civilization are one of the most ancient civilizations that still exists on the face of the earth. With the advent of time, the cultural heritage of our nation has been nurtured, preserved and promoted by the patronage and support of various empires, kingdoms and rulers in the subcontinent. With the collaboration of Karnataka Balavikasa Academy Dharwad, we celebrated Prathibhotsava at Guledagudda, Bagalkot(D).

Our Impact

It is the small change that makes the biggest impact.

Members


Board Members

Shri Basavaraj Hanamantappa Yadahalli

President

Smt. Gangamma B Mented

Vice president

Shri Mahadevappa Huchchappa Bankapur

Secretary

Shri Mallappa Irappa Charakhani

Vice secretary

Shri Sangappa Basappa Unki

Treasurer

Smt. Bhavana Mallikarjuna Aladi

Member

Smt. Prema Vishwanath Chindi

Member

Reports


Statutory Details


Shri Sharada Vidyalaya, Guledagudda is a registered organization with following certifications

  • Audit Report 2023

  • Audit Report 2022

  • Audit Report 2021

Make a generous donation to help us reach more beneficiaries.

Account Number: 08062200009766

Bank: Canara Bank

Branch: Guledagudda

IFSC Code: CNRB0010806


All donations are eligible for tax savings under 80G.

VOLUNTEER WITH US

Volunteer with us for making a difference in somebody's life and also it is a good opportunity for you to give back to the society. For more information, mail us at ssvgld@gmail.com



Get in touch

Mailing Address

H No. 1322, Ward No-2, Tippa Peth, Guledagudda Village, Bagalkot District, Karnataka

Email Address

ssvgld@gmail.com

Phone Number

9008661916

Shri sharada vidyalaya, Guledagudda